Category: Mobile Phones

ಮೊಬೈಲ್ ಹೀಟ್ ಆಗುತ್ತಿದೆಯೇ ತಪ್ಪಿಸಲು ಇಲ್ಲಿವೆ ಸಲಹೆಗಳು

ಮೊಬೈಲ್ ಹೀಟ್ ಆಗುತ್ತಿದೆಯೇ ತಪ್ಪಿಸಲು ಇಲ್ಲಿವೆ ಸಲಹೆಗಳು ಮೊಬೈಲ್ ಹೀಟ್: ನಾವು ದಿನನಿತ್ಯ ಹೆಚ್ಚು ಬಳಸುವ ಮೊಬೈಲ್‌ಗಳು, ಕೆಲವೆ ಸಂದರ್ಭಗಳಲ್ಲಿ ಅತಿಯಾದ ತಾಪಮಾನದಿಂದ ಕಿರಿಕಿರಿಯಾಗುತ್ತವೆ. ನೀವು ಮೊಬೈಲ್‌ಗಳನ್ನು ಬಳಸುವಾಗ ಅಥವಾ ಹೆಚ್ಚು ಚಾರ್ಜ್ ಮಾಡುವಾಗ, ಆಗಾಗ್ಗೆ ಫೋನ್‌ಗಳು ಬಿಸಿಯಾಗುವ ಸಮಸ್ಯೆ ಉಂಟಾಗಬಹುದು.…