10ನೇ ತರಗತಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ 4ಸಾವಿರ ಉದ್ಯೋಗ 85 ಸಾವಿರ ಸಂಬಳ
10ನೇ ತರಗತಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ 4ಸಾವಿರ ಉದ್ಯೋಗ 85 ಸಾವಿರ ಸಂಬಳ ಹಾಯ್ ಸ್ನೇಹಿತರೇ, ಉದ್ಯೋಗಕ್ಕಾಗಿ ಹುಡುಕುತ್ತಿದ್ದೀರಾ? ಹಾಗಾದರೆ ನಿಮಗಿದೆ ಇಲ್ಲಿ ಶುಭಸುದ್ದಿ. ಆತ್ಮೀಯರೇ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿಯೇ ಬಹುತೇಕ ಎಲ್ಲರೂ ಕಷ್ಟಪಟ್ಟು…