ಸೆಕ್ಸ್‌ಟಿಂಗ್: ಕಾಮಾಸಕ್ತಿಯ ನಿಯಂತ್ರಣ ಮತ್ತು ಜಾಗೃತಿ
ಸೆಕ್ಸ್‌ಟಿಂಗ್: ಕಾಮಾಸಕ್ತಿಯ ನಿಯಂತ್ರಣ ಮತ್ತು ಜಾಗೃತಿ ಸಾಮಾಜಿಕ ಜಾಲತಾಣಗಳ ಮತ್ತು ಅಂತರ್ಜಾಲಗಳ ಬಳಕೆ ಹೆಚ್ಚಾಗಿರುವ ಈ ಯುಗದಲ್ಲಿ, ಸೆಕ್ಸ್‌ಟಿಂಗ್ ಎಂಬ ಪದ ನಿತ್ಯ ಕೇಳಿಬರುತ್ತಲೇ ಇದೆ. ಈ ಪರಿಕರಗಳನ್ನು ಬಳಸುವಾಗ, ಸಮರ್ಪಕ ಜ್ಞಾನ ಹೊಂದಿರುವುದು ಅತ್ಯಂತ ಅಗತ್ಯ. ಏನಿದು ಸೆಕ್ಸ್‌ಟಿಂಗ್? ಸೆಕ್ಸ್‌ಟಿಂಗ್…