ಸೀರೆಯ ಚೆಲುವ ಹೆಚ್ಚಿಸಿದ ಚಂದನವನದ ಚಲುವೆ ಆಶಿಕಾ ರಂಗನಾಥ್ ಅವರ ಮಸ್ತ್ ಸೀರೆಯ ಫೋಟೋಗಳು ಇಲ್ಲಿವೆ
ಸೀರೆಯಲ್ಲಿ ಮಿಂಚಿದ ಚಂದನವನದ ಗೊಂಬೆ ಆಶಿಕಾ ರಂಗನಾಥ್:
ಆಶಿಕಾ ರಂಗನಾಥ್ ಯಾರಿಗೆ ಗೊತ್ತಿಲ್ಲ ಹೇಳಿ? ಚಂದನವನದ ಮಿಲ್ಕಿ ಬ್ಯೂಟಿ ಎಂದೇ ಪ್ರಸಿದ್ಧಿ ಪಡೆದಿರುವ ಆಶಿಕಾ ರಂಗನಾಥ್ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಂದದ ಸೀರಿಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, ಅವರ ಸೌಂದರ್ಯ ಕಂಡು ಇಡೀ ಕರ್ನಾಟಕವೇ ನಾಚಿ ನೀರಾಗಿದೆ. ಬ್ಯೂಟಿಫುಲ್ ಆಶಿಕಾ ರಂಗನಾಥ್ ಅವರ ಸಾರೀ ಫೋಟೋಗಳು ಸಖತ್ ವೈರಲ್ ಆಗಿವೆ. ಸೀರೆಯ ಚೆಲುವ ಹಚ್ಚಿಸಿದ ಚಂದನವನದ ಚಲುವೆ ಆಶಿಕಾ ರಂಗನಾಥ್ ಅವರ ಮಸ್ತ್ ಸೀರೆಯ ಫೋಟೋಗಳು ಇಲ್ಲಿವೆ.
ತಮ್ಮ ಸೌಂದರ್ಯದಿಂದಲೇ ಸೀರೆ ನಾಚುವಂತೆ ಮಾಡಿ, ತಮ್ಮಿಂದಲೇ ಸೀರೆಯ ಸೌಂದರ್ಯ ಹೆಚ್ಚಿಸಿದಂತೆ ಕಾಣಿಸುತ್ತಿದೆ ಎಂದು ಅನೇಕರು ಬಾಯಿ ಮೇಲೆ ಬೆರಳಿಟ್ಟುದ್ದಾರೆ. ಅಂತಹ ಕೆಲವು ಪ್ರಮುಖ ಫೋಟೋಗಳ ಸಂಗ್ರಹವನ್ನು ಅವರ ಖಾತೆಯಿಂದ ತಂದು ಇಲ್ಲಿ ನೀಡಲಾಗಿದೆ.
ನಟಿ ಆಶಿಕಾ ರಂಗನಾಥ್ ಈಗಾಗಲೇ ಕನ್ನಡದಲ್ಲಿ ಸಾಲು ಸಾಲು ಚಲನಚಿತ್ರಗಳನ್ನು ನೀಡಿದ್ದು ಅವರ ಮುಂಬರುವ ಎಲ್ಲಾ ಚಲನಚಿತ್ರಗಳಿಗೂ ಸೂಪರ್ ನ್ಯೂಸ್ ಡೈಲಿ ಶುಭ ಹಾರೈಸುತ್ತದೆ. ಅದೇನೆ ಹೇಳಿ ನಮ್ಮ ಕನ್ನಡ ನೆಲದ ಹುಡುಗಿಯರು ಈ ಥರ ಸೀರೆಯುಟ್ಟು ನಡೆಯುತ್ತಿದ್ದರೆ ದೇವತೆಯೇ ಧರೆಗಿಳಿದು ಬಂದಂಗೆ ಭಾಸವಾಗುತ್ತದೆ. ನೀವೇನಂತೀರಿ?
ಇವುಗಳನ್ನೂ ಓದಿ:
-
- ದ್ವಿತೀಯ ಪಿಯುಸಿ ಮರು ಎಣಿಕೆ & ಮೌಲ್ಯಮಾಪನಕ್ಕೆ ಈಗಲೇ ಅರ್ಜಿ ಸಲ್ಲಿಸಿ: ಸಂಪೂರ್ಣ ಮಾಹಿತಿ ಇಲ್ಲಿದೆ
- ಫೋನ್ S*X ಅನುಭವಿಸಿದ್ದರಂತೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವೈರಲ್ ಮಾತುಗಳು
- 2nd PUC Result Announced: ನಿಮ್ಮ ಫಲಿತಾಂಶ ಪರೀಕ್ಷಿಸಿಲು ಲಿಂಕ್ ಇಲ್ಲಿದೆ
- ಈ ಗುಣಗಳಿರುವ ಪುರುಷರ ಮೊದಲ ನೋಟಕ್ಕೇ ಹುಡ್ಗೀರು ಪ್ರೀತಿಯಲ್ಲಿ ಬೀಳ್ತಾರೆ! ಆ ಗುಣಗಳು ನಿಮ್ಮಲ್ಲೂ ಇವೆಯಾ?
- ಮಗುವೊಂದನ್ನು ಅಕ್ರಮವಾಗಿ ದತ್ತು ತೆಗೆದುಕೊಂಡ ಹಗರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ
- ಚಾಣಕ್ಯ ನೀತಿ: ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು
- 2024 ರ ಟಾಪ್-4 ಹೈ-ಮೈಲೇಜ್ ನೀಡುವ ಬೈಕ್ಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ