ಫೋನ್ S*X ಅನುಭವಿಸಿದ್ದರಂತೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವೈರಲ್ ಮಾತುಗಳು
ಪ್ರಿಯಾಂಕಾ ಚೋಪ್ರಾ: ನಟ ನಟಿಯರ ಕುರಿತಾಗಿ ಪ್ರತಿದಿನವೂ ಒಂದಲ್ಲ ಒಂದು ವಿಚಾರಗಳು ಇಂದಿನ ಸೋಶಿಯಲ್ ಮೀಡಯಾ ಜಗತ್ತಿನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ನಟ-ನಟಿಯರು ತಮ್ಮ ಕುರಿತಾದ ರೋಚಕ ಹಾಗೂ ರಹಸ್ಯ ಸಂಗತಿಗಳನ್ನು ಕ್ಯಾಮೆರಾ ಮುಂದೆ ಬಿಚ್ಚಿಡುವಂತಹ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ವೈರಲ್ ಆಗುತ್ತಿರುತ್ತವೆ. ಯಾವುದೇ ಕಾರಣವಿಲ್ಲದಿದ್ದರೂ ಹಳೆಯ ವಿಡಿಯೋಗಳು ಕೆಲವೊಮ್ಮೆ ಮತ್ತೆ ಮುನ್ನೆಲೆಗೆ ಬಂದು ಬಿಡುತ್ತವೆ. ಇದೀಗ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವಿಚಾರದಲ್ಲೂ ಅದೇ ನಡೆದಿದೆ. ಅವರ ಹಳೆಯ ವಿಡಿಯೋವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದು ವೈರಲ್ ಆಗುತ್ತಿದೆ.
ಇವುಗಳನ್ನೂ ಓದಿ: 2nd PUC Result Announced: ನಿಮ್ಮ ಫಲಿತಾಂಶ ಪರೀಕ್ಷಿಸಿಲು ಲಿಂಕ್ ಇಲ್ಲಿದೆ
ಫೋನ್ S*X ಅನುಭವಿಸಿದ್ದರಂತೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ:
ಬಾಲಿವುಡ್ ಅಂಗಳದಲ್ಲಿ ಅದಾಗಲೇ ಕಾಫಿ ವಿತ್ ಕರಣ್ ಕಾರ್ಯಕ್ರಮವು ಸಖತ್ತು ಸದ್ದು ಮಾಡಿದ್ದು ತಮಗೆಲ್ಲ ತಿಳಿದೇ ಇದೆ. ಈ ಖ್ಯಾತಿಯ ಶೋಗೆ ಬಾಲಿವುಡ್ ತಾರಾಗಣವೆಲ್ಲವೂ ಅತಿಥಿಗಳಾಗಿ ಆಗಮಿಸಿ ಬಂದು ಹೋಗಿಯಾಗಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಅನುಷ್ಕಾ ಶರ್ಮಾ, ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ರಣವೀರ್ ಕಪೂರ್ ಸೇರಿದಂತೆ ಬೃಹತ್ ತಾರಾಗಣವೇ ಈ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ, ತಮ್ಮೆಲ್ಲ ಸಿನಿ ಅನುಭವಗಳನ್ನು ಕಷ್ಟ ಕಾರ್ಪಣ್ಯಗಳನ್ನು ಈ ಶೋ ನಲ್ಲಿ ಮುಕ್ತವಾಗಿ ಹಂಚಿಕೊಂಡಾಗಿದೆ.
ಸದರಿ ಕಾರ್ಯಕ್ರಮದಲ್ಲಿ ಚೆಂದುಟಿಯ ಚೆಲುವೆ ಬಾಲಿವುಡ್ ಪ್ರಸಿದ್ಧ ನಟಿ ಪ್ರಿಯಾಂಕಾ ಚೋಪ್ರಾ ಅವರೂ ಸಹ ಭಾಗವಹಿಸಿದ್ದು, ಪ್ರಿಯಾಂಕಾ ಚೋಪ್ರಾ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋವೊಂದ ಇದೀಗ ಭಾರೀ ಸದ್ದು ಮಾಡುತ್ತಿದೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ತಾರೆಯರಿಗೆ ಅವರ ಸಿನಿಮಾದಿಂದಾಚೆಗೆ ವೈಯಕ್ತಿಕ ಜೀವನದ ಪ್ರಶ್ನೆಗಳನ್ನು ಸಹ ಮಾಡಲಾಗುತ್ತದೆ. ಅಲ್ಲದೇ ಯಾವುದೇ ಭೀತಿಯಿಲ್ಲದೇ ಅವರಿಗೆ ಲೈಂಗಿಕತೆ ಕುರಿತಾಗಿಯೂ ಪ್ರಶ್ನೆ ಮಾಡಲಾಗುತ್ತದೆ. ಅದೇ ರೀತಿ ಪ್ರಿಯಾಂಕಾ ಅವರನ್ನೂ ಸಹ ಕರಣ್ ಪ್ರಶ್ನೆ ಮಾಡಿದ್ದರು. ಈ ವೇಳೆ ಪ್ರಿಯಾಂಕಾ ಕೊಟ್ಟಿದ್ದ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಮತ್ತು ಅಭಿಮಾನಿ ಹುಬ್ಬೇರಿಸಿತ್ತು.
ಇವುಗಳನ್ನೂ ಓದಿ:ಈ ಗುಣಗಳಿರುವ ಪುರುಷರ ಮೊದಲ ನೋಟಕ್ಕೇ ಹುಡ್ಗೀರು ಪ್ರೀತಿಯಲ್ಲಿ ಬೀಳ್ತಾರೆ! ಆ ಗುಣಗಳು ನಿಮ್ಮಲ್ಲೂ ಇವೆಯಾ?
ಕಾಫಿ ವಿತ್ ಕರಣ್ 5ನೇ ಆವೃತ್ತಿಯ ಕಾರ್ಯಕ್ರಮವು 2017ರ ಜನವರಿಯಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಪ್ರಿಯಾಂಕಾ ಚೋಪ್ರಾ ಲೈಂಗಿಕತೆಯ ಕುರಿತಾಗಿ ಮುಕ್ತವಾಗಿ ಮಾತನಾಡಿದ್ದು ಅದೆಲ್ಲ ಬಹಳಷ್ಟು ವೈರಲ್ ಆಗಿತ್ತು. ಈ ವೇಳೆ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಮುಕ್ತವಾಗಿ ಪ್ರಶ್ನೆಗಳನ್ನು ಕೇಳಿದ್ದರು. ನೀವು ಎಂದಾದರೂ ಫೋನ್ ಸೆ*ಕ್ಸ್ ಮಾಡಿದ್ದೀರಾ ಎಂದು ಕರಣ್ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಪಿಗ್ಗಿ, ತಾನು ಫೋನ್ ಸೆಕ್ಸ್ನಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡರು. ಆದರೆ, ಯಾರೊಂದಿಗೆ ಎಂಬುದನ್ನು ಆಕೆ ಬಹಿರಂಗಪಡಿಸಲಿಲ್ಲ. ಅದನ್ನು ವೀಕ್ಷಕರ ಕಲ್ಪನೆಗೆ ಬಿಟ್ಟರು.
ಲವ್ ಮುರಿದುಬಿದ್ದ ನಂತರವೂ ಮಾಜಿ ಪ್ರಿಯಕರನನ್ನು ಚುಂಬಿಸಿದ್ದಾಗಿ ಪ್ರಿಯಾಂಕಾ ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು. ಇದೀಗ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಿಯಾಂಕಾ ಅವರ ಬೋಲ್ಡ್ ಮಾತುಗಳನ್ನು ಕೇಳಿ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ.
ಅದೇನೇ ಇರಲಿ ಎಂತಹ ನಟಿಮನಿಯರಿಗಾದರೂ ಈ ಲೈಂಗಿಕ ಕಿರುಕುಳಗಳು ತಪ್ಪಿದ್ದಲ್ಲ ಎಂಬುದನ್ನು ಪ್ರಿಯಾಂಕ ಚೋಪ್ರಾ ಅವರ ಈ ಸಂದರ್ಶನದ ವೀಡಿಯೋ ತಿಳಿಸಿದ್ದು, ಸಖತ್ ಸುದ್ದಿಯಲ್ಲಿದೆ.
ಇವುಗಳನ್ನೂ ಓದಿ:
- 2nd PUC Result Announced: ನಿಮ್ಮ ಫಲಿತಾಂಶ ಪರೀಕ್ಷಿಸಿಲು ಲಿಂಕ್ ಇಲ್ಲಿದೆ
- ಈ ಗುಣಗಳಿರುವ ಪುರುಷರ ಮೊದಲ ನೋಟಕ್ಕೇ ಹುಡ್ಗೀರು ಪ್ರೀತಿಯಲ್ಲಿ ಬೀಳ್ತಾರೆ! ಆ ಗುಣಗಳು ನಿಮ್ಮಲ್ಲೂ ಇವೆಯಾ?
- ಮಗುವೊಂದನ್ನು ಅಕ್ರಮವಾಗಿ ದತ್ತು ತೆಗೆದುಕೊಂಡ ಹಗರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ
- ಚಾಣಕ್ಯ ನೀತಿ: ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು
- 2024 ರ ಟಾಪ್-4 ಹೈ-ಮೈಲೇಜ್ ನೀಡುವ ಬೈಕ್ಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ
- Bajaj Pulsar NS200 New Model 2024: ಬೆಲೆ, ಬಿಡುಗಡೆ ದಿನಾಂಕ ಮತ್ತು ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ
- “ಕರಿಮಣಿ ಮಾಲಿಕ ನೀ ನಲ್ಲ” ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ವಿಕ್ಕಿಪೀಡಿಯ ಹಾಡು