Site icon Super News Daily

ವಿನೇಶ್ ಫೋಗಟ್ ಗೆ ಮೆಡಲ್ ದಕ್ಕದಿರಲು ಇದುವೇ ಕಾರಣ ಎಂದ ಕೋಚ್

ವಿನೇಶ್ ಫೋಗಟ್ ಗೆ ಮೆಡಲ್ ದಕ್ಕದಿರಲು ಇದುವೇ ಕಾರಣ ಎಂದ ಕೋಚ್

ವಿನೇಶ್ ಫೋಗಟ್ ಗೆ ಮೆಡಲ್ ದಕ್ಕದಿರಲು ಇದುವೇ ಕಾರಣ ಎಂದ ಕೋಚ್

ವಿನೇಶ್ ಫೋಗಟ್: ಹೌದು ತೀರ ಇತ್ತೀಚೆಗೆ ದೇಶಾದ್ಯಂತ ಸುದ್ದಿಯಲ್ಲಿರುವ ಪ್ರಸಿದ್ಧ ಕ್ರೀಡಾ ತಾರೆ ಎಂದರೆ ಅದು ವಿನೇಶ್ ಫೋಗಟ್. ಆಕೆ ಪ್ಯಾರೀಸ್ ಒಲಿಂಪಿಕ್ಸ್ ಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾಗಲೂ ಆಕೆಗೆ ಆ ಮೆಡಲ್ ದಕ್ಕದಿರುವುದು ಅರಗಿಸಿಕೊಳ್ಳಲಾಗದ ಸುದ್ದಿಯಾಗಿದೆ.

ವಿನೇಶ್ ಫೋಗಟ್ ಗೆ ನಿಜವಾಗಲೂ ಆ ಪದಕ ಮೆಡಲ್ ದಕ್ಕದಿರುವುದಕ್ಕೆ ಇದುವೇ ನಿಜವಾದ ಕಾರಣವೆಂದು ಕೋಚ್ ಕೃಪಾ ಹೇಳಿದ್ದಾರೆ. ನಿಜವಾಗಿಯೂ ಆ ಒಂದು ಆ ವೈಖರಿಯಿಂದಲೇ ವಿನೇಶ್‌ ಫೋಗಟ್ಗೆ ಮೆಡಲ್ ದಕ್ಕಲಿಲ್ಲ ಎಂದು ಕೋಚ್ ಕೃಪಾ ಹೇಳಿದ್ದಾರೆ.

 

ವಿನೇಶ್ ಫೋಗಟ್ ಪದಕ ಗೆಲ್ಲದಿರಲು ಇದುವೇ ಕಾರಣ

ವಿನೇಶ್ ಫೋಗಟ್ ಗೆ ಮೆಡಲ್ ದಕ್ಕದಿರಲು ಇದುವೇ ಕಾರಣ ಎಂದ ಕೋಚ್

ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಸ್ಟಾರ್ ಕುಸ್ತಿಪಟು ವಿನೇಶ್‌ ಫೋಗಟ್‌ ಅನರ್ಹತೆಗೆ ಭಾರತೀಯ ಕುಸ್ತಿ ಫೆಡರೇಷನ್ ಕಾರಣ ಎಂದು ಕೋಚ್ ಕೃಪಾ ಶಂಕರ್ ಆರೋಪಿಸಿದ್ದಾರೆ.

ಆಕೆ ತೂಕಕ್ಕೆ ಸಂಬಂಧಿಸಿದಂತೆ ಇಂತಹ ಪರಿಸ್ಥಿತಿಯನ್ನುಎಂದೂ ಎದುರಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಇಂತಹ ಅನುಭವ ಆಗಿರಲಿಲ್ಲ. ಕಡಿಮೆ ಅವಧಿಯಲ್ಲಿ ಎರಡೆರಡು ಬಾರಿ ತೂಕ ನೋಡುವ ಅಗತ್ಯವಿರಲಿಲ್ಲ. ರಾಷ್ಟ್ರಮಟ್ಟದ ಟೂರ್ನಿಗಳಲ್ಲೂ ಈ ರೀತಿ ಆಗಿಲ್ಲ. ಹೀಗಾಗಿ ದೇಶಿಯ ಕುಸ್ತಿಪಟುಗಳಿಗೂ ಸಾಂದರ್ಭಿಕವಾಗಿ ಜಾರಿಗೆ ತರಬೇಕಿತ್ತು. ಆದರೆ ಭಾರತೀಯ ಕುಸ್ತಿ ಫೆಡರೇಶನ್ ಇದನ್ನು ನಿರ್ಲಕ್ಷಿಸಿದ್ದು, ಒಂದೇ ದಿನದಲ್ಲಿ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಕೃಪಾಶಂಕರ್ ಅಭಿಪ್ರಾಯಪಟ್ಟಿದ್ದಾರೆ.

 

ಇವುಗಳನ್ನೂ ಓದಿ:

Exit mobile version