ವಿನೇಶ್ ಫೋಗಟ್ ಗೆ ಮೆಡಲ್ ದಕ್ಕದಿರಲು ಇದುವೇ ಕಾರಣ ಎಂದ ಕೋಚ್
ವಿನೇಶ್ ಫೋಗಟ್: ಹೌದು ತೀರ ಇತ್ತೀಚೆಗೆ ದೇಶಾದ್ಯಂತ ಸುದ್ದಿಯಲ್ಲಿರುವ ಪ್ರಸಿದ್ಧ ಕ್ರೀಡಾ ತಾರೆ ಎಂದರೆ ಅದು ವಿನೇಶ್ ಫೋಗಟ್. ಆಕೆ ಪ್ಯಾರೀಸ್ ಒಲಿಂಪಿಕ್ಸ್ ಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾಗಲೂ ಆಕೆಗೆ ಆ ಮೆಡಲ್ ದಕ್ಕದಿರುವುದು ಅರಗಿಸಿಕೊಳ್ಳಲಾಗದ ಸುದ್ದಿಯಾಗಿದೆ.
ವಿನೇಶ್ ಫೋಗಟ್ ಗೆ ನಿಜವಾಗಲೂ ಆ ಪದಕ ಮೆಡಲ್ ದಕ್ಕದಿರುವುದಕ್ಕೆ ಇದುವೇ ನಿಜವಾದ ಕಾರಣವೆಂದು ಕೋಚ್ ಕೃಪಾ ಹೇಳಿದ್ದಾರೆ. ನಿಜವಾಗಿಯೂ ಆ ಒಂದು ಆ ವೈಖರಿಯಿಂದಲೇ ವಿನೇಶ್ ಫೋಗಟ್ಗೆ ಮೆಡಲ್ ದಕ್ಕಲಿಲ್ಲ ಎಂದು ಕೋಚ್ ಕೃಪಾ ಹೇಳಿದ್ದಾರೆ.
ವಿನೇಶ್ ಫೋಗಟ್ ಪದಕ ಗೆಲ್ಲದಿರಲು ಇದುವೇ ಕಾರಣ
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹತೆಗೆ ಭಾರತೀಯ ಕುಸ್ತಿ ಫೆಡರೇಷನ್ ಕಾರಣ ಎಂದು ಕೋಚ್ ಕೃಪಾ ಶಂಕರ್ ಆರೋಪಿಸಿದ್ದಾರೆ.
ಆಕೆ ತೂಕಕ್ಕೆ ಸಂಬಂಧಿಸಿದಂತೆ ಇಂತಹ ಪರಿಸ್ಥಿತಿಯನ್ನುಎಂದೂ ಎದುರಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಇಂತಹ ಅನುಭವ ಆಗಿರಲಿಲ್ಲ. ಕಡಿಮೆ ಅವಧಿಯಲ್ಲಿ ಎರಡೆರಡು ಬಾರಿ ತೂಕ ನೋಡುವ ಅಗತ್ಯವಿರಲಿಲ್ಲ. ರಾಷ್ಟ್ರಮಟ್ಟದ ಟೂರ್ನಿಗಳಲ್ಲೂ ಈ ರೀತಿ ಆಗಿಲ್ಲ. ಹೀಗಾಗಿ ದೇಶಿಯ ಕುಸ್ತಿಪಟುಗಳಿಗೂ ಸಾಂದರ್ಭಿಕವಾಗಿ ಜಾರಿಗೆ ತರಬೇಕಿತ್ತು. ಆದರೆ ಭಾರತೀಯ ಕುಸ್ತಿ ಫೆಡರೇಶನ್ ಇದನ್ನು ನಿರ್ಲಕ್ಷಿಸಿದ್ದು, ಒಂದೇ ದಿನದಲ್ಲಿ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಕೃಪಾಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಇವುಗಳನ್ನೂ ಓದಿ:
-
- ಸೆಕ್ಸ್ಟಿಂಗ್: ಕಾಮಾಸಕ್ತಿಯ ನಿಯಂತ್ರಣ ಮತ್ತು ಜಾಗೃತಿ
- ಖ್ಯಾತ ಕನ್ನಡ ನಿರೂಪಕಿ ಅಪರ್ಣಾ ಇನ್ನಿಲ್ಲ, ಸಾವಿಗೆ ಇದೇ ಕಾರಣ!
- ಝೀಕಾ: ಮುನ್ನೆಚ್ಚರಿಕೆಯಾಗಿರಿ – ಆರೋಗ್ಯ ಇಲಾಖೆ ಸೂಚನೆ
- ಬಾಲರಾಜು ಮಾಸ್ತರ್: ವಿದ್ಯಾರ್ಥಿಗಳ ಕಣ್ಣೀರು ಹನಿ ವಿದಾಯ
- ರವಿಚಂದ್ರನ್ ಅವರ ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಪರಿಮಳ ಈಗ ಹೇಗಿದ್ದಾರೆ ಗೊತ್ತಾ?
- ಜೂನಿಯರ್ ಎನ್ಟಿಆರ್ ವಾಚ್ ಬೆಲೆ ಕೇಳಿದ್ರೆ ದಂಗಾಗ್ತೀರಿ! ವಾಚ್ ಬೆಲೆ ಇಷ್ಟೊಂದಾ..!!
- ದ್ವಿತೀಯ ಪಿಯುಸಿ ಮರು ಎಣಿಕೆ & ಮೌಲ್ಯಮಾಪನಕ್ಕೆ ಈಗಲೇ ಅರ್ಜಿ ಸಲ್ಲಿಸಿ: ಸಂಪೂರ್ಣ ಮಾಹಿತಿ ಇಲ್ಲಿದೆ
- ಫೋನ್ S*X ಅನುಭವಿಸಿದ್ದರಂತೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವೈರಲ್ ಮಾತುಗಳು
- 2nd PUC Result Announced: ನಿಮ್ಮ ಫಲಿತಾಂಶ ಪರೀಕ್ಷಿಸಿಲು ಲಿಂಕ್ ಇಲ್ಲಿದೆ
- ಈ ಗುಣಗಳಿರುವ ಪುರುಷರ ಮೊದಲ ನೋಟಕ್ಕೇ ಹುಡ್ಗೀರು ಪ್ರೀತಿಯಲ್ಲಿ ಬೀಳ್ತಾರೆ! ಆ ಗುಣಗಳು ನಿಮ್ಮಲ್ಲೂ ಇವೆಯಾ?
- ಮಗುವೊಂದನ್ನು ಅಕ್ರಮವಾಗಿ ದತ್ತು ತೆಗೆದುಕೊಂಡ ಹಗರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ
- ಚಾಣಕ್ಯ ನೀತಿ: ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು
- 2024 ರ ಟಾಪ್-4 ಹೈ-ಮೈಲೇಜ್ ನೀಡುವ ಬೈಕ್ಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ